Wednesday, 9 October 2013

ಒಂದಿಷ್ಟು ಜೋಕು, ಕಚಗುಳಿ

ಇತ್ತೀಚೆಗೆ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಅಂತದ್ದರಲ್ಲಿ ಒಂದು ದಿನ ವರದಿಗಾರನಿಗೆ ಕರೆ ಬಂತು.
ಸಾರ್ ನಾವು ಹೆಣ ಇಟ್ಟು ಪ್ರತಿಭಟನೆ ಮಾಡ್ಬೇಕು ಅಂತ ಇದ್ದೀವಿ.
ವರದಿಗಾರ: ಸರಿ ಮಾಡಿ ಏನೀಗ?
ಪ್ರತಿಭಟನಕಾರ; ಸಾರ್ ಹೆಣ ಇಟ್ಕೊಂಡು ಪ್ರತಿಭಟನೆ ಮಾಡ್ತ ಇದ್ದೀವಿ ನೀವೇ ಬರದಿದ್ರೆ ಹೇಗೆ ಸಾರ್?

No comments:

Post a Comment